ಸೆಪ್ಟೆಂಬರ್ 10, 2017. ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಜನರಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನದ ಭಾಗವಾಗಿ ಇಂದು ಬೃಹತ್ ಜಾಗೃತಿ ನಡಿಗೆ ಕಾರ್ಯಕ್ರಮ ನಡೆಯಿತು. ಕೆಂಪೇಗೌಡ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಗಿರಿಧರ್ ಉಪಾಧ್ಯಾಯ ಅವರು ಮುಖ್ಯ ಭಾಷಣ ಮಾಡಿದರು. ಪರಿಷತ್ ನ ಉಪಾಧ್ಯಕ್ಷರಾದ ಎ.ಜಿ.ಕೆ. ನಾಯಕ್ ಚಾಲನೆ ನೀಡಿದರು. ರಾಷ್ಟ್ರೋತ್ಥಾನ ಪರಿಷತ್ ನಿಂದ ಹೊರಟ ಜಾಗೃತಿ ನಡಿಗೆಯು ರಾಮಕೃಷ್ಣ ಆಶ್ರಮ ಮಾರ್ಗವಾಗಿ ಗಾಂಧಿಬಜಾರ್-ಡಿವಿಜಿ ರಸ್ತೆಯ ಮೂಲಕ ನೆಟಕಲ್ಲಪ್ಪ ಸರ್ಕಲ್ ತಲಪಿತು.
Image may be NSFW.
Clik here to view.
Clik here to view.

Dr Giridhara Upadhyaya
Image may be NSFW.
Clik here to view. Image may be NSFW.
Clik here to view. Image may be NSFW.
Clik here to view. Image may be NSFW.
Clik here to view.
Image may be NSFW.
Clik here to view.
Clik here to view.
