Quantcast
Channel: News – Vishwa Samvada Kendra
Viewing all articles
Browse latest Browse all 1745

Seva Sangama 2017 inaugurated by Dr Kiran Bedi in Hubballi, Karnataka

$
0
0

Hubballi, 1Dec 2017: Pondicherry LG Dr. Kiran Bedi inagurated the Seva Sangama 2017 here today. An effort of bringing all  volunteering organizations is the idea behind this mega ensemble.

Dr. Kiran Bedi inaugurated Seva Sangama in Hubballi today

Organizing Secretary of the Rashtriya Seva Bharati, Sri Rakesh Jain, RSS’ Akhila Bharatiya -Vyayastha Pramukh Sri Mangesh Bhende addressed the gathering.

Seva Sangama is organised on Dec 1,2,3 in Hubballi.

Dr. Kiran Bedi inaugurated Seva Sangama in Hubballi today

ಹುಬ್ಬಳ್ಳಿ :  ರಾಷ್ಟ್ರೀಯ ಸೇವಾ ಭಾರತಿ ಆಶ್ರಯದಲ್ಲಿ ಡಿ. 1 ರಿಂದ ಮೂರು ದಿನ ಏರ್ಪಡಿಸಲಾಗಿರುವ ‘ಸೇವಾ ಸಂಗಮ 2017’ ಕಾರ್ಯಕ್ರಮವನ್ನು ಪುದುಚೇರಿ ಲೆಫ್ಟೆನೆಂಟ್ ಗವರ್ನರ್ ಡಾ|| ಕಿರಣ್ ಬೇಡಿ ಅವರು ಉದ್ಘಾಟಿಸಿದರು.

ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಮಾನ ಮನಸ್ಕ ಸೇವಾ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನವೇ ಸೇವಾ ಸಂಗಮ. ಹುಬ್ಬಳ್ಳಿಯ ಗೋಕುಲ್ ಗಾರ್ಡನ್‌ನಲ್ಲಿ ಶೃಂಗಾರಗೊಂಡಿರುವ ವೇದಿಕೆ, ಪ್ರದರ್ಶಿನಿ, ಮಳಿಗೆಗಳು ಎಲ್ಲವೂ ಜನರ ಮನ ಸೆಳೆಯುತ್ತಿದೆ.

ರಾಷ್ಟ್ರೀಯ ಸೇವಾಭಾರತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಜೈನ್ ಅವರಿಂದ ಪ್ರಸ್ತಾವನೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಅವರು ಪ್ರಮುಖ ಭಾಷಣ ಮಾಡಿದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಕೆಎಲ್ಇ ಟೆಕ್ ನ್ ಕುಲಪತಿಗಳು ಶ್ರೀ ಅಶೋಕ ಶೆಟ್ಟರ್, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಶ್ರೀ ವಾಯ್ ಸತೀಶ ಮತ್ತು ಕಾಯ೯ದಶಿ೯ಗಳಾದ ಶ್ರೀ ಗೋವಿ೦ದಪ್ಪ ಗೌಡಪ್ಪಗೋಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮತ್ತು ಹಲವಾರು ಗಣ್ಯರು ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು. ಕಾಯ೯ಕ್ರಮದ ಮೊದಲು ಗೋ ಪೂಜೆ ಮತ್ತು ಸೇವಾ ದಶ೯ನ (ಸೇವಾ ಪ್ರದಶಿ೯ನಿ) ಉದ್ಘಾಟನೆ ನಡೆಯಿತು. .

2 ಡಿ. ಶನಿವಾರ ಬೆಳಗ್ಗೆ 11 ಗಂಟೆಗೆ ಮಹಿಳಾ ಸಮಾವೇಶ ಮತ್ತು ಯುವ ಸಮಾವೇಶ. ಮತ್ತು ಡಿ.3 ರಂದು ಬೆಳಗ್ಗೆ 9.30ಕ್ಕೆ ಆಯುರ್ವೇದ ವೈದ್ಯರ ಸಮಾವೇಶ ನಡೆಯಲಿದೆ.

ಈ ಸೇವಾ ಸಂಗಮದಲ್ಲಿ 150ಕ್ಕೂ ಹೆಚ್ಚು ಸೇವಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಸೇವಾ ಮಳಿಗೆಗಳು ಪಾಲ್ಗೊಂಡಿವೆ.

ಸಮಾವೇಶದಲ್ಲಿ ಸಾವಿರಾರು ಜನರು ಉಪಸ್ಥಿತರಿದ್ದರು.

 


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>