Quantcast
Channel: News – Vishwa Samvada Kendra
Viewing all articles
Browse latest Browse all 1745

Dr Mohan Bhagwat condoles demise of Atal ji

$
0
0

RSS’ Sarsanghachalak has issued his condolence on the demise of Former PM of Bharat, Atal Bihari Vajpayee.

भारतीय संस्कृति एवं मूल्यों को अपने विचार और आचरण द्वारा राष्ट्र जीवन में प्रतिष्ठित करने वाले, एक प्रखर दृढ एवं सर्व स्वीकृत व्यक्तित्व हम सब के बीच में से चला गया। समाज जीवन में इस शून्यता को भरना आसान नहीं होगा। उनकी पुण्य स्मृति में शत शत नमन :
मोहन भागवत एवं सुरेश भैया जोशी

A great personality, a steadfast & universally accepted leader, who instilled Bharatiya culture & values in public life, Atalji has left us today. The void left behind will remain forever. We join the nation in paying our deepest respects to the departed soul: Dr Mohan Bhagwat

ಸಾರ್ವಜನಿಕ ಜೀವನದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿಹಿಡಿದ ಒಬ್ಬ ದೃಢ, ಮೇರು ವ್ಯಕ್ತಿತ್ವ ಹಾಗೂ ವಿಶ್ವವ್ಯಾಪಿಯಾಗಿ ಸ್ವೀಕರಿಸಲ್ಪಟ್ಟ ನಾಯಕರಾದ ಭಾರತದ ಮಾಜಿ ಪ್ರಧಾನಿ, ಅಟಲ್ ಜಿ ನಮ್ಮನ್ನು ಅಗಲಿದ್ದಾರೆ. ಈ ಅಗಲಿಕೆಯನ್ನು ತುಂಬುವುದು ಕಷ್ಟಸಾಧ್ಯ. ಅವರ ಆತ್ಮಕ್ಕೆ ಶಾಂತಿಕೋರುವಲ್ಲಿ ಹಾಗೂ ಅವರಿಗೆ ಗೌರವ ಸಲ್ಲಿಸುವಲ್ಲಿ ದೇಶದ ಜೊತೆ ನಾವು ಸೇರುತ್ತೇವೆ : ಡಾ ಮೋಹನ್ ಭಾಗವತ್

ATAL BIHARI VAJPAYEE


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>