Quantcast
Viewing all articles
Browse latest Browse all 1745

ಗೀತಾ ಪ್ರೆಸ್ ನ ಅಧ್ಯಕ್ಷ ರಾಧೇಶ್ಯಾಮ್‌ ಖೇಮ್ಕಾ ಆರೆಸ್ಸೆಸ್ ಸಂತಾಪ

Image may be NSFW.
Clik here to view.
Image may be NSFW.
Clik here to view.

ವಿಶ್ವವಿಖ್ಯಾತ ಗೀತಾ ಪ್ರೆಸ್ ನ ಅಧ್ಯಕ್ಷ ರಾಧೇಶ್ಯಾಮ್‌ ಖೇಮ್ಕಾಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸುತ್ತದೆ.

ಸ್ವರ್ಗೀಯ ರಾಧೇಶ್ಯಾಮ್‌ ಅವರು ಧರ್ಮ-ಜ್ಞಾನ ಪರಂಪರೆಯ ಪ್ರಸಾರವನ್ನು ಹಲವು ವರ್ಷಗಳ ಕಾಲ ಸಂಪೂರ್ಣ ಶ್ರದ್ಧೆ ಹಾಗೂ ಪರಿಶ್ರಮಪೂರ್ವಕವಾಗಿ

ನಡೆಸಿದರು ಮತ್ತು ಹೊಸ ಅವಶ್ಯಕತೆಗಳಿಗೆ ತಕ್ಕಂತೆ ಈ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿದರು.

ಅವರ ಪವಿತ್ರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಅವರ ಪರಿವಾರದವರಿಗೆ ಹಾಗೂ ಗೀತಾ ಪ್ರೆಸ್ ನ ಪರಿವಾರಕ್ಕೆ ಶ್ರೀಯುತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • ಶ್ರೀ ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ಆರೆಸ್ಸೆಸ್

Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>