Quantcast
Channel: News – Vishwa Samvada Kendra
Viewing all articles
Browse latest Browse all 1745

ಮಾ ಕೃ. ರುಕ್ಮಿಣಿ ಕುರಿತಾದ “ಚೈತನ್ಯ ಮಯೀ”ಪುಸ್ತಕ ಬೆಂಗಳೂರಿನಲ್ಲಿ ನ ೨೭ರಂದು ಬಿಡುಗಡೆ

$
0
0

ಮಾ ಕೃ. ರುಕ್ಮಿಣಿ ಅಕ್ಕ, ಅಧ್ಯಕ್ಷರು,ಸುಕೃಪ ಟ್ರಸ್ಟ್, ಅವರ ಕುರಿತು “ಚೈತನ್ಯ ಮಯಿ” ಎನ್ನುವ ವಿವಿಧ ಲೇಖಕರು ಬರೆದಿರುವ ಪುಸ್ತಕವನ್ನು “ಸುಕೃಪ ಟ್ರಸ್ಟ್” ವತಿಯಿಂದ ನವೆಂಬರ್ 27ನೆ ತಾರೀಖು, ಶನಿವಾರ ಸಂಜೆ ೪ ಗಂಟೆಗೆ ಮಿಥಿಕ್ ಸೊಸೈಟಿ, ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮಾನನೀಯ ರುಕ್ಮಿಣಿ ಅಕ್ಕ ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತ ಸಹಕಾರ್ಯವಾಹಿಕಾ ಆಗಿ, ಅಖಿಲ ಭಾರತ ಪ್ರಚಾರಿಕಾ ಪ್ರಮುಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಪ್ರಸ್ತುತ ಅವರು ರಾಷ್ಟ್ರ ಸೇವಿಕಾ ಸಮಿತಿಯ ಆಖಿಲ ಭಾರತ ಕಾರ್ಯಕಾರಿಣಿ ಸದಸ್ಯೆ.
ಬೆಂಗಳೂರಿನ ಮಲ್ಲೇಶ್ವರಂ M. L. A. ಕಾಲೇಜಿನ ಪ್ರಾಂಶುಪಾಲರಾಗಿ, ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಶನ್ ನ ಅದ್ಯಕ್ಷರಾಗಿ, ಸುಕೃಪಾ ಟ್ರಸ್ಟ್ ನ ಸ್ಥಾಪಕ ವಿಶ್ವಸ್ತರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ, ದೇಶಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>