Quantcast
Channel: News – Vishwa Samvada Kendra
Viewing all articles
Browse latest Browse all 1745

ರಾಷ್ಟ್ರೋತ್ಥಾನ ಸಾಹಿತ್ಯದ ಮೂರು ಕೃತಿಗಳ ಲೋಕಾರ್ಪಣ ಸಮಾರಂಭ

$
0
0
ಸೆಪ್ಟೆಂಬರ್ 21ರಂದು: ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಡಾ|| ಎಸ್.ಆರ್. ರಾಮಸ್ವಾಮಿ ಅವರ  “ಕವಳಿಗೆ”,  ಪಾಲ್ ಬ್ರಂಟನ್ ಅವರ ಇಂಗ್ಲಿಷ್  ಕೃತಿಯ ಅನುವಾದ (ಕನ್ನಡಾನುವಾದ- ಗಿರಿಜಾ ಶಾಸ್ತ್ರಿ )  “ನೀಗೂಢ ಭಾರತದಲ್ಲೊಂದು ಹುಡುಕಾಟ” ಹಾಗೂ ಶಕುಂತಲಾ ಎನ್. ರಾವ್ ಕನ್ನಡಕ್ಕೆ ರೂಪಾಂತರಿಸಿರುವ  “ಸಾನೇ ಗುರೂಜೀ ಹೇಳಿ ಕಥೆಗಳು” ಸೇರಿದಂತೆ ರಾಷ್ಟ್ರೋತ್ಥಾನ ಸಾಹಿತ್ಯದ ಮೂರು ಕೃತಿಗಳ ಲೋಕಾರ್ಪಣ ಸಮಾರಂಭ ಇಂದು (ಸೆಪ್ಟೆಂಬರ್ 21ರಂದು) ನಡೆಯಿತು.
ಪುಸ್ತಕಗಳನ್ನು  ಶತಾವಧಾನಿ ಆರ್. ಗಣೇಶ್  ಅವರು ಲೋಕಾರ್ಪಣೆಗೊಳಿಸಿದರು. ಎನ್.ಎಂ.ಕೆ.ಆರ್.ವಿ. ಕಾಲೇಜಿನ ಸಂಸ್ಕೃತ ವಿಭಾಗಾಧ್ಯಕ್ಷ  ಡಾ|| ಎಸ್. ರಂಗನಾತ್ ಅವರು ಪುಸ್ತಕಗಳ ಪರಿಚಯ ನಡೆಸಿಕೊಟ್ಟರು.
DSC_0076
1609750_789402877749934_1281367091394210180_n DSC_0078

 


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>