Quantcast
Channel: News – Vishwa Samvada Kendra
Viewing all articles
Browse latest Browse all 1745

Senior poet, veteran Freedom Fighter Dr Kayyara Kinhanna Rai Passes away, RSS expressed deep condolences

$
0
0

Badiadka, Kasaragod Aug 9, 2015: Senior poet, veteran freedom fighter Kayyara Kinhanna Rai (101 years), passed away today afternoon. He was suffering from age old illness since just few months.

Rashtriya Swayamsevak Sangh expressed deep condolences on the demise of the great poet. RSS Kshetreeya Sanghachalak V Nagaraj, RSS senior functionaries Kajampady Subramanya Bhat, Gopal Chettiyar and several others expressed their condolences.

ಬೆಂಗಳೂರು ಅಗಸ್ಟ್ 09, 2015: ” ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಡಾ i ಕಯ್ಯಾರ ಕಿಞ್ಞಣ್ಣ ರೈ (101)ಯವರ ನಿಧನ ವಾರ್ತೆ ತೀವ್ರ ನೋವು ತರಿಸಿದೆ. ನಾಡು-ನುಡಿ, ನೆಲ-ಜಲದ ಸಂರಕ್ಷಣೆಗೆ ಅಹರ್ನಿಶಿ ದುಡಿದ ಕಯ್ಯಾರ ಕಿಞ್ಞಣ್ಣ ರೈಗಳು “ಐಕ್ಯವೊಂದೇ ಮಂತ್ರ”, “ಎನ್ನೆದೆಯ ಬಿಸಿರಕ್ತ “, “ನೀ ನನಗಿದ್ದರೆ ನಾ ನಿನಗೆ” ಇತ್ಯಾದಿ ಗೀತೆಗಳ ಮೂಲಕ ಯುವಜನರೆದೆಯಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದವರು. ಶ್ರೀಯುತರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ತೀವ್ರ ಸಂತಾಪ ಸೂಚಿಸುತ್ತದೆ”  ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಹೇಳಿದ್ದಾರೆ.

20061105kayyar1

Kayyara Kinhanna Rai

 


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>