Bengaluru Aug 12, 2015: Karnataka state unit of RSS has organised ‘Shraddhanjali Sabha‘, to pay homage for recently expired RSS Veteran Pracharak Sri Na Krishnappa on Thursday August 20, 2015 at 6.30pm at Kuvempu Kalakshetra, KR Road Bengaluru. RSS Sarasanghachalak Dr Mohan Rao Bhagwat to address in this Shraddhanjali Sabha. Served as RSS Pracharak for 61 years since 1954, Na Krishnappa passed away on August 10, 2015 in Bengaluru.
ಬೆಂಗಳೂರು: ಕಳೆದ ಸೋಮವಾರ ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ನ ಕೃಷ್ಣಪ್ಪನವರಿಗೆ ‘ಸಾರ್ವಜನಿಕ ಶ್ರದ್ಧಾಂಜಲಿ ಸಭೆ’ಯನ್ನು ಆಯೋಜಿಸಲಾಗಿದೆ. ಅಗಸ್ಟ್ 20, 2015 ಗುರುವಾರ ಸಂಜೆ 6.30ಕ್ಕೆ ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ರಾವ್ ಭಾಗವತ್ ಪಾಲ್ಗೊಳ್ಳಲಿದ್ದಾರೆ.