Quantcast
Channel: News – Vishwa Samvada Kendra
Viewing all articles
Browse latest Browse all 1745

Sept 27: Shraddhanjali Sabha to pay tributes to RSS Pracharak KS Nagabhushan Bhagwat at Bengaluru

$
0
0

Bengaluru: Rashtriya Swayamsevak Sangh Karnataka state unit organised a Shraddhanjali Sabha on September 27, to pay tributes to recently expired veteran RSS Pracharak KS Nagabhushan Bhagwat.

The shraddhanjali Sabha (Condolence Meet) to be held on Sunday September 27, 2015 at evening 6.00pm at Vasavi Auditorium, 3rd Floor of Vasavi Convention Hall, Vanivilas Road, Near Basavanagudi National College Fly-over, Bengaluru. Contact no. 080-26610081

Senior RSS Pracharak KS Nagabhushan Bhagwat met with an accident on September 15, had severe injuries to hind-brain, was passed away at morning hours on September 16.

Nagabhushan ji POSTER English

ಆರೆಸ್ಸೆಸ್ ಪ್ರಚಾರಕ ಕೆಎಸ್ ನಾಗಭೂಷಣ್ ಭಾಗವತ್ ರಿಗೆ ಸೆಪ್ಟೆಂಬರ್ 27ರಂದು ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಬೆಂಗಳೂರು: ಇತ್ತೀಚಿಗೆ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ನಿಧನರಾದ ಹಿರಿಯ ಆರೆಸ್ಸೆಸ್ ಪ್ರಚಾರಕರಾದ ಕೆ ಎಸ್ ನಾಗಭೂಷಣ್ ಭಾಗವತ್ ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಸೆಪ್ಟೆಂಬರ್ 27ರ ಭಾನುವಾರದಂದು ಸಂಜೆ 6.00 ಕ್ಕೆ ಆಯೋಜಿಸಲಾಗಿದೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಫ್ಲೈ ಓವರ್ ಬಳಿಯ ವಾಸವಿ ಕನ್ವೆನ್ಷನ್ ಹಾಲ್ ನ ಮೂರನೆಯ ಮಹಡಿಯ ವಾಸವಿ ಸಭಾಂಗಣದಲ್ಲಿ ನಡೆಯಲಿರುವ ಈ ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಇತರ ಸಾಮಾಜಿಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಪರ್ಕ: 080-26610081

Nagabhushan ji POSTER Kannada


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>