Quantcast
Channel: News – Vishwa Samvada Kendra
Viewing all articles
Browse latest Browse all 1745

ಬೆಂಗಳೂರಿನ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಮಹಾಯಜ್ಞ

$
0
0

ವಿಶ್ವ ಹಿಂದೂ ಪರಿಷದ್ (ವಿಹಿಂಪ) ವತಿಯಿಂದ ಗೀತಾ ಜಯಂತಿಯ ಪ್ರಯುಕ್ತ ಬೆಂಗಳೂರು ಮಹಾನಗರದ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಯಜ್ಞ ಕಾರ್ಯಕ್ರಮ ನಡೆಯಿತು. 5,000ಕ್ಕೂ ಅಧಿಕ ಮಂದಿ ಭಾಗವಹಿಸಿ ಪಾರಾಯಣ ಮಾಡಿದರು.

ವಿಹಿಂಪ ಕಳೆದ 28 ವರ್ಷಗಳಿಂದ ಗೀತಾ ಪಾರಾಯಣವನ್ನು ಏರ್ಪಡಿಸುತ್ತಿದೆ. ಪ್ರತೀ ಕಾರ್ಯಕ್ರಮದಲ್ಲಿ ಪ್ರಖಂಡ್, ಸತ್ಸಂಗ ಸೇರಿದಂತೆ 4 ಗಂಟೆಗಳ ಕಾರ್ಯಕ್ರಮವಿರುತ್ತದೆ.

ಬೆಂಗಳೂರು ಮಾತ್ರವಲ್ಲದೇ ಮಾಲೂರು ಬಾಗೇಪಲ್ಲಿ, ಹೊಸಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದಿದೆ.

The post ಬೆಂಗಳೂರಿನ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಮಹಾಯಜ್ಞ first appeared on Vishwa Samvada Kendra.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>