Quantcast
Channel: News – Vishwa Samvada Kendra
Viewing all articles
Browse latest Browse all 1745

ಸಮರ್ಥ ಭಾರತದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ‌ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

$
0
0

ಬೆಂಗಳೂರು: ಸಮರ್ಥ ಭಾರತವು ಸ್ವಾಮಿ ವಿವೇಕಾನಂದರ 158ನೇ ಜನ್ಮ ವರ್ಷದ ಪ್ರಯುಕ್ತ ರಾಜ್ಯಾದ್ಯಂತ ಜನವರಿ 12 ರಿಂದ ಜ. 26 ರವರೆಗೆ ಉತ್ತಮನಾಗು- ಉಪಕಾರಿಯಾಗು’  ಎಂಬ ಅಭಿಯಾನವನ್ನು ಕೈಗೊಂಡಿದೆ. ಈ ಅಭಿಯಾನದ ಪ್ರಯುಕ್ತ ವಿವಿಧ ರೀತಿಯ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯಲಿವೆ.

ಈ ಅಭಿಯಾನದ ಪ್ರಯುಕ್ತ  ಕಾಲೇಜು ವಿದ್ಯಾರ್ಥಿಗಳಿಗಾಗಿ ‌ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.

ವಿಷಯ : ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಆತ್ಮನಿರ್ಭರ ಭಾರತ

Samartha Bharata in association with Mythic Society organises State Level Essay Competition for College Students.

Topic: Perspective of Swami Vivekananda on Aatmanirbhar Bharat

For Details: 9113263342, 9483150527, 9611260592

The post ಸಮರ್ಥ ಭಾರತದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ‌ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ first appeared on Vishwa Samvada Kendra.

Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>