ಸಾಮರಸ್ಯ ಸಮಾಜ ಮತ್ತು ಸಂಸ್ಕಾರಯುತ ಪರಿವಾರದ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರೂ...
ಕೊರೋನಾ ಸವಾಲಿನ ನಂತರ ಆತ್ಮನಿರ್ಭರತೆ – ಸ್ವಾವಲಂಬನೆ – ಕೌಶಲ್ಯಾಭಿರುದ್ಧಿ ವಿಷಯಗಳನ್ನು ಸಮಾಜದ ಆಂದೋಲನವನ್ನಾಗಿ ಪರಿವರ್ತಿಸಲಾಗುವುದು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಮನ್ವಯ ಬೈಠಕ್ ಜನವರಿ ೫ ರಿಂದ ೭...
View Articleನೇತಾಜಿ 125ನೇ ಜನ್ಮದಿನಾಚರಣೆಗೆ ಉನ್ನತಮಟ್ಟದ ಸಮಿತಿ ರಚಿಸಿದ ಕೇಂದ್ರ ಸರ್ಕಾರ !
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಗಾಗಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ...
View Articleಹರ್ಷಾನಂದಜೀ ನಿಧನಕ್ಕೆ ಆರೆಸ್ಸೆಸ್ ನ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಸಂತಾಪ
ಸ್ವರ್ಗೀಯ ಪೂಜ್ಯ ಹರ್ಷಾನಂದಜೀ ಮಹಾರಾಜರು ಓರ್ವ ಅಪರೂಪದ ಸಂತರು. ಅತ್ಯುನ್ನತ ಅಧ್ಯಾತ್ಮಿಕ ಸಾಧಕರು, ಉತ್ತಮ ಬರಹಗಾರು, ವಾಗ್ಮಿಗಳಾಗಿದ್ದವರು. ನೂರಾರು ಸಾಧಕರಿಗೆ, ಸಾಮಾನ್ಯರಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿದ್ದವರು. ಅವರಿಗೆ ರಾಷ್ಟ್ರೀಯ...
View Articleದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ
ಜನವರಿ ೧೫ರಿಂದ ಆರಂಭಗೊಂಡು ಫೆಬ್ರವರಿ ೫ ರ ವರೆಗೆ ನಡೆಯುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಇಂದು ಬಿಳಿಗ್ಗೆಯಿಂದ ದೇಶದೆಲ್ಲೆಡೆ ಆರಂಭಗೊಂಡಿದೆ. ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಕೂಡ ನಿಧಿಗೆ ಧನಸಹಾಯ ಮಾಡಿದ್ದಾರೆ....
View Articleಸಮಾಜದಿಂದ ಸಂಗ್ರಹವಾದ ಹಣ ರಾಷ್ಟ್ರ ಮಂದಿರದ ನಿರ್ಮಾಣಕ್ಕೆ
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಜನವರಿ 15ರಿಂದ ಇಡೀ ದೇಶದಲ್ಲಿ ಆರಂಭವಾಗಿದೆ. ಇದು ಕೊರೊನಾದಿಂದಾಗಿ ಬೇಸತ್ತ ಜನರಿಗೆ ಹೊಸ ಸ್ಫೂರ್ತಿಯನ್ನುಂಟುಮಾಡಿದೆ. ಯುವಕರಿಗೆ ಇನ್ನಷ್ಟು ಕೆಲಸಮಾಡುವ ಉತ್ಸಾಹ ಹಾಗೂ ಹಿರಿಯರಿಗೆ ತಮ್ಮ ಕಾಲದಲ್ಲಿಯೇ...
View Articleಹಿಂದುಗಳ ಭಾವನಗೆ ಧಕ್ಕೆತರುವುದನ್ನೇ ಧ್ಯೇಯವಾಗಿಸಿರುವ OTT, ವೆಬ್ ಸೀರೀಸ್ ಗಳೀಗೆ ಅಂಕುಶ...
ಭಾರತದಲ್ಲಿ ಹಿಂದೂ ಬಹುಸಂಖ್ಯಾತ ಎಂಬ ಗುಮ್ಮನನ್ನು ತೋರಿಸಿ ರಾಜಕೀಯ, ಆರ್ಥಿಕ ಲಾಭ ಪಡೆಯುತ್ತಿರುವ ಗುಂಪುಗಳು ವ್ಯವಸ್ಥಿತವಾಗಿ ಹಿಂದೂ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಓಟಿಟಿ, ವೆಬ್ ಸೀರೀಸ್...
View Articleಚೈನಾ ಅತಿಕ್ರಮಣ ಕಾಂಗ್ರೆಸ್ ನೀತಿಗಳ ಪರಿಣಾಮ: ಅರುಣಾಚಲದ ಸಂಸದ ತಪಿರ್ ಗಾವೋ ಆರೋಪ
ಭಾರತದ ಇಂದಿನ ಸಮಸ್ಯೆಗಳಿಗೆ ಸ್ವಾತಂತ್ರ್ಯಾನಂತರ ದೇಶದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕರುಗಳ ನೀತಿಗಳೇ ಕಾರಣ ಎಂದು ಇತಿಹಾಸ ಸ್ಪಷ್ಟವಾಗಿ ತಿಳಿಸುತ್ತದೆ. ಅಂತಹ ಒಂದು ಸಮಸ್ಯೆ ಚೈನಾ. ಸ್ವಪ್ರತಿಷ್ಠೆಗಾಗಿ ಪ್ರಥಮ ಪ್ರಧಾನಿ ನೆಹರು ಭದ್ರತಾ...
View Articleಪ್ರಜಾಪ್ರಭುತ್ವವು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ : ಭೈಯಾಜಿ ಜೋಶಿ
ರೈತರ ಹೋರಾಟದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಶಿ ಅವರ ಹೇಳಿಕೆ ಪ್ರಜಾಪ್ರಭುತ್ವ ಎರಡೂ ಕಡೆಯವರಿಗೆ ಒಂದು ಅವಕಾಶವನ್ನು ಒದಗಿಸುತ್ತದೆ. ನಾನು ಎರಡೂ ಕಡೆಯವರು ತಮ್ಮ ನಿಲುವಿನಲ್ಲಿ ಸರಿಯಾಗಿ ಇದ್ದಾರೆ ಎಂದು...
View Articleನೆರೆಹೊರೆಯರ ನೆರವಿಗೆ ನಿಂತ ಭಾರತ; ಕೋವಿಶೀಲ್ಡ್ ಲಸಿಕೆ ಪೂರೈಕೆ.
ಭಾರತವು ಇಂದು (ಜ. 21, ಗುರುವಾರ) ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಭಾರತದ ಕೋವಿಶೀಲ್ಡ್ ಕೊವಿಡ್-19 ಲಸಿಕೆಯನ್ನು ರವಾನಿಸಿದೆ. ಭಾರತದ ಸೀರಂ ಸಂಸ್ಥೆಯು ಒಟ್ಟು 20 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಬಾಂಗ್ಲಾದೇಶಕ್ಕೆ ಹಾಗೂ...
View Articleಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜ. 21 ಇನ್ನು ‘ದಾಸೋಹ ದಿನ’
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜನವರಿ 21ನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ...
View Articleವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕ ಶ್ರೀ ಬಾಬುರಾವ್ ದೇಸಾಯಿ ನಿಧನ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕರಾಗಿದ್ದ ಶ್ರೀಯುತ ಬಾಬುರಾವ್ ದೇಸಾಯಿ (96) ಅವರು ನಿನ್ನೆ (ಜನವರಿ 22) ರಾತ್ರಿ 10ಕ್ಕೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 10ರಿಂದ ವಿಶ್ವ...
View Articleರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ
ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ– ಡಾ. ಹ ವೆಂ ಕಾಖಂಡಿಕಿ, ಕನ್ನಡ-ಸಂಸ್ಕೃತಿ ಪರಿಚಾರಕರು (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ) “ವಿಶ್ವಮಾತೆಯ ಗರ್ಭಕಮಲಜಾತ...
View Articleಪೇಜಾವರ ಶ್ರೀಗಳಿಂದ ಬಳ್ಳಾರಿಯ ಹರಿಶ್ಚಂದ್ರ ಸೇವಾಬಸ್ತಿಯಲ್ಲಿ ಪಾದಯಾತ್ರೆ
ಕರ್ನಾಟಕ: ಬಳ್ಳಾರಿ ನಗರದ ಹರಿಶ್ಚಂದ್ರ ನಗರ ಸೇವಾ ಬಸತಿಗೆ ಇಂದು (30/1/21) ಪೇಜಾವರ ಮಠದ ಪೂಜ್ಯ ಶ್ರೀಗಳು, ಅಯೋಧ್ಯಾ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ದಕ್ಷಿಣ ಭಾರತದ ಏಕೈಕ ಪ್ರತಿನಿಧಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ*ಅವರು...
View Articleಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕ
ಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕಲೇಖನ: ರಾಹುಲ್ ಅಶೋಕ ಹಜಾರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ) ಮಾತೃಗರ್ಭದಿಂದ ಕೂಸೊಂದು ಕರುಳಬಳ್ಳಿ ಹರಿದು ಬರುವಾಗ ತಾಯ ಸತ್ವವ ಹೀರಿ ಬಂದಂತೆ ಬರವಣಿಗೆ...
View Articleರೈತರ ಹೆಸರಿನಲ್ಲಿ ಪ್ರತಿಭಟನೆ: ಅಂತಾರಾಷ್ಟ್ರೀಯ ಷಡ್ಯಂತ್ರ. ಗಣ್ಯರಿಂದ ವಿದೇಶೀ ಶಕ್ತಿಗಳಿಗೆ...
ರೈತರ ಹೆಸರಿನಲ್ಲಿ ದೆಹಲಿಯ ಸುತ್ತಮುತ್ತ ನಡೆಯುತ್ತಿರುವ ಹೋರಾಟವು ಭಾರತದ ಏಕತೆ ಮತ್ತು ಬೆಳವಣಿಗೆಯನ್ನು ಸಹಿಸದ ವಿದೇಶೀ ಶಕ್ತಿಗಳು ಭಾರತದಲ್ಲಿ ಅರಾಜಕತೆ ನಿರ್ಮಿಸಲು ನಡೆಸುತ್ತಿರುವ ಪ್ರಯತ್ನದ ಒಂದು ಭಾಗ ಎಂಬ ಅನುಮಾನಕ್ಕೆ ಸಾಕಷ್ಟು ಪುರಾವೆಗಳು...
View Articleಗಿರಿನಗರದಲ್ಲಿ ರಕ್ತದಾನ ಶಿಬಿರ: 138 ಯೂನಿಟ್ ಸಂಗ್ರಹ
ಬೆಂಗಳೂರು, 7 ಫೆಬ್ರವರಿ: ಬೆಂಗಳೂರು ಮಹಾನಗರದ ಗಿರಿನಗರದಲ್ಲಿ ನಿನ್ನೆ ರಕ್ತದಾನ ಶಿಬಿರ ನಡೆಯಿತು. ಜನನಿ ಸೇವಾ ಸಂಸ್ಥೆ, ಸಂಸ್ಕೃತ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಜತೆಗೂಡಿ ಆಯೋಜಿಸಿದ್ದ ಈ ಶಿಬಿರದಲ್ಲಿ...
View Article1178 ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಗೆ ಕೇಂದ್ರ ಸರಕಾರ ಸೂಚನೆ
ಭಾರತದ ವಿರುದ್ಧಅಪಪ್ರಚಾರ ಮಾಡುವ ಹಾಗೂ ದೇಶವಿರೋಧಿ ಹೇಳಿಕೆ ನೀಡುವ 1178 ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಖಲಿಸ್ತಾನ ಹೋರಾಟಗಾರರರು ಸೇರಿದಂತೆ ಭಾರತದ ವಿರುದ್ಧ...
View Articleರಾಜ್ಯಪಾಲರಾದ ಶ್ರೀ ವಜುಬಾಯ್ ರುಡಬಾಯ್ ವಾಲಾ ಅವರಿಂದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣೆ
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದಶ್ರೀ ವಜುಬಾಯ್ ರುಡಬಾಯ್ ವಾಲಾ ಅವರನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕರಾದ ಶ್ರೀ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್...
View Articleಗ್ರೇಟಾ ಥೂನ್ಬೆರಿ ಪ್ರಕರಣ: ಬೆಂಗಳೂರಿನ ಕಾರ್ಯಕರ್ತೆಯ ವಿಚಾರಣೆ ನಡೆಸಿರುವ ಪೋಲಿಸ್?
14 ಫೆಬ್ರವರಿ 2021, ಬೆಂಗಳೂರು: ದೆಹಲಿಯ ವಿಶೇಷ ಪೊಲೀಸ್ ದಳ ಶನಿವಾರದಂದು ನಗರದ ‘ಫ್ರೈಡೇಸ್ ಫಾರ್ ಫ್ಯೂಚರ್’ ಕಾರ್ಯಕರ್ತೆಯನ್ನು ಗ್ರೇಟಾ ಥೂನ್ಬೆರಿ (Greta Thunberg) ಟೂಲ್ ಕಿಟ್ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ...
View Articleದಿಶಾ ರವಿ ‘ಟೂಲ್ಕಿಟ್’ಪ್ರಧಾನ ಸಂಚುಕೋರಳು: ದೆಹಲಿ ಪೊಲೀಸರಿಂದ ಬಂಧನ
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್ ನಲ್ಲಿ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥೂನ್ಬೆರಿ(Thunberg) ಹಂಚಿಕೊಂಡಿದ್ದ ಟೂಲ್ಕಿಟ್ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 21 ವರ್ಷದ ದಿಶಾ...
View Article